ಮಳೆ

ಹೇ ಮಳೆಯೇ! ಯೇಕಿನ್ತು ನಾಚುತಿಹೆ? ಬಸವಳಿದು ಬೆನ್ದಿಹುದು ನಿನ್ನ ತಾಯೊಡಲೆ |
ಅಹುದು ಪುರುಳೇ! ಇಂದು ನೀನಿರುವುದು ಎಲ್ಲರಿಗೂ ನಿಳುಕದಾ ನೆಲೆ |
ಮರೆಯದಿರು ಒಂದೊಮ್ಮೆ ಇದ್ದುದಂ ನೀ ಎಲ್ಲರೊಳೆ, ಎಲ್ಲರೆಡೆ, ಎಲ್ಲರಾ ಕೀಳೆ |
ಇಂದು ನೋಡುತಿಹೆ ತೂರಿ ಎಲ್ಲರ ತನ್ನರಿವ ಮೇಲ್ಮೆಯಾಸೆಲೆ|
ಏಕೆಂದು ಅರಿಯದೆ! ಕುರುಹು ತೋರುತಿರುವುದು ನಿನ್ನಳಲೇ?, ನಮ್ಮಳಲೇ?

-ಗುರುಶಾಂತೇಯ


Maleyanna bhUtaayiya naanmege - ahambhaavakke holisi baredaddu.

Comments

Popular posts from this blog

Privacy policy for Android apps

ಉಣಲು ಕರೆದಳು

ನಲ್ಲಿ