ತರಣಿ
ತರಣಿ ತೋರಿಹನು ಹಳೆಮೈನೆರಗಿನ ಹೊಸ ರೂಪದಲಿ
ಬೆಳಗಿ ಅರಳಿಸಿಹನು ಆಳಾಳಿನ ಒಳಗುಗಳ ಕೆರೆಗಳಲಿ
ಮುನ್ನಡೆಯ ಅರಿವಿನೆಡೆಗೆ ತಲೆದೂಗಲು ಅಮಲಿನಲಿ
ನೈದಿಲೆಯ ಸೂಸಲಾಣತಿ ಇತ್ತು ಸುತ್ತಲಿನ ಕಡುಮಬ್ಬಿನಲಿ
-ಗುರುಶಾಂತೇಯ
- ೧೮ - ೦೭ - ೨೦೧೨
Heege kootkondu aakaasha nodtirbekaadre, wordgala experiment maadiddu - anta kaavya rasa enilla andkotini :P.

Comments
Post a Comment