ಮೊದಲ ಕವಿತೆ
ಮೂಗುಬೊಟ್ಟಾಗಿ ಹುಟ್ಟಿದ್ದರೆ ನಾನಿವಳ ಮೂಗಿನಲ್ಲಿರಬಹುದಿತ್ತು |
ಕಣ್ಣು ಕಪ್ಪಾಗಿದ್ದರೆ ಕಣ್ಣಂಚಿನ ಆರ್ದ್ರತೆಯಾಗಿರಬಹುದಿತ್ತು |
ಬಣ್ಣವಾಗಿದ್ದರೆ ತುಟಿಯಂಚಿನ ಸಿಹಿಯಾಗಬಹುದಿತ್ತು |
ಕನಿಷ್ಠ ಕಾಲ್ಗೆಜ್ಜೆಯಾಗಿದ್ದರೆ; ನನ್ನೊಡತಿಯ ನಡೆಸಪ್ಪಳವಾಗಿರಬಹುದಿತ್ತು |..
ಹೇ ವಿಧಿಯೇ ಏಕೆ ಹೀಗೆ ವಿರಹಿ ಗಂಡಾಗಿಸಿದೆ?
-ಗುರುಶಾಂತೇಯ

Gottalla!!!, eLe vayassu, eneno ansiratte, geechirtini.
Comments
Post a Comment