ಗೆಳತಿ
ಮನದ ಮಾತಿನ ಮಾಲೆಯನು ಮದನೆಗೆ ಮುಡಿಸಿ ಮೊರೆಯಿಡುತಿರೆ
ಮೊರೆಯ ಮನ್ನಿಸಿ ಮನಮಾಡಿ ಮನದನ್ನೆ, ಮೌನವನು ಮುರಿಯುತಿರೆ ,
ಮುರಿದೆನ್ನ ಮ್ಲಾನ ಮನಸಿನೊಳು ಮಲರರಳಿ ಮುದತುಂಬಿ ಮೆರೆಯುತಿರೆ,
ಮೆರೆದು ಮಾಣವನ ಮನದಿ ಮನೆಮಾಡಿ, ಮಣಿಸುತಿರೆ - ಮಾರ್ದವದ ಮಾಣಿಕ್ಯಸಾರೆ.
-ಗುರುಶಾಂತೇಯ

Heege, sumne kootaaglella, nammuDugi bagge eneno anstiratte.
Comments
Post a Comment