ಗೆಳತಿ

ಕವನ ಬರೆಯುವ ನೆಪದಿ ಹಾಳೆಯ ತೆರೆದಿಟ್ಟು ಕೂತೆ
ಎಷ್ಟು ಯೋಚಿಸಿದರೂ ಪದವೊಂದೂ ಸಿಗದೆ ಸೋತೆ
ಹೋಲಿಕೆಗೆ ಸಿಗದ ಉಪಮೆ ನೀನು
ಬಣ್ಣಿಸಲು ಬರದ ರೂಪಕ ನೀನು
ಹೊಗಳಹೋಗಲು ಉತ್ಪ್ರೇಕ್ಷೆಗೂ ಉತ್ಪ್ರೇಕ್ಷೆ  ನೀನು
ಮನದ ನುಡಿಯಿದು ಕೂಗುತಿದೆ ಆಲಿಸು,ಹೇಳಲು ಬರುತಿಲ್ಲ ಈ ಪರಿಯ!!!

- ಗುರುಶಾಂತೇಯ


Helidnalla, kelasa keami illade kootaagallella heege eneno anstiratte.

Comments

Popular posts from this blog

Privacy policy for Android apps

ಉಣಲು ಕರೆದಳು

ನಲ್ಲಿ